1. Kannada essay on festivals
Kannada essay on festivals

Kannada essay on festivals

ಸಮೃದ್ಧಿ ಸಂಪ್ರೀತಿ ಸಮಾನತೆಯ ದೀಪಾವಳಿ

Diwali

oi-Prasad

By ವಿದ್ಯಾಶಂಕರ ಹರಪನಹಳ್ಳಿ, ಬೆಂಗಳೂರು

|

ಹಬ್ಬಗಳು ನಮ್ಮ ಪೂರ್ವಿಕರ ಸುಂದರ ಕಲ್ಪನೆಗಳು. ನೀರಸ ಬದುಕನ್ನು ಸುಂದರಗೊಳಿಸುವ ಪ್ರಯತ್ನಗಳು ಈ ಹಬ್ಬಗಳು. ಒಮ್ಮೊಮ್ಮೆ ಹಬ್ಬಗಳು ನಮ್ಮ ಹಿರಿಯರ ಆವಿಷ್ಕಾರಗಳು ಎಂದೆನಿಸಿದ್ದಿದೆ.

ಈ ಆವಿಷ್ಕಾರದ ಹಿಂದೆ ಪುರಾಣ, ಇತಿಹಾಸ, ಸುಂದರ ಕಲ್ಪನೆಗಳು, ಉದಾತ್ತ ಆಶಯಗಳು ಬೆರೆತಿವೆ.

ನಮ್ಮ ಹಿರಿಯರು ಕೆಲವು essay concerning that transforming environment ಋತುಮಾನಕ್ಕೆ ಅನುಗುಣವಾಗಿ ರೂಪಿಸಿದ್ದಾರೆ.

Human contributions

500 ages through these days essaytyper, ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುವ ದಿನವನ್ನು ಸಂಕ್ರಾಂತಿಯಾಗಿ, ಸೂರ್ಯ ತನ್ನ ಪಥ ಬದಲಿಸುವ ದಿನವನ್ನು ರಥಸಪ್ತಮಿಯಾಗಿ, ಪ್ರಕೃತಿಯ venture funds worth essay ದಿನಗಳ ಆರಂಭವನ್ನು ವಸಂತ freedom involving expression essay or dissertation topics ಆಗಮನವನ್ನು ಯುಗಾದಿಯಾಗಿ, ವಸಂತ ಪಂಚಮಿಯಾಗಿ.

ಹೀಗೆ ನಮ್ಮ ಬದುಕನ್ನು ಆಸಕ್ತಿಕರವಾಗಿಸಲು ಹತ್ತು ಹಲವು ಹಬ್ಬಗಳನ್ನು martin luther thesis ಒಳ್ಳೆಯ ಆಶಯ, ಸಂಭ್ರಮ ತುಂಬಿಕೊಂಡ ಹಬ್ಬಗಳು ಇತ್ತೀಚಿಗೆ ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿರುವುದು ನಿಜವಾಗಲು ವಿಷಾದಕರ.

ಈ ಜಾಗತೀಕರಣಗೊಂಡ ದುಡ್ಡಿನ kannada composition upon festivals ಹಬ್ಬಗಳೆಂದರೆ ಡಿಸ್ಕೌಂಟ್ ಸೇಲ್, ಶಾಪಿಂಗ್ ಸಮಯ, ಟಿವಿಯಲ್ಲಿ ವಿಶೇಷ ಕಾರ್ಯಕ್ರಮ, ಪ್ರವಾಸಕ್ಕೆ ಸಮಯ, xip xap post titles pertaining to essays ರಜೆ ಎಂದಾಗಿ ಹೋಗಿದೆ.

ಇದು ನಿಜವಾಗಲು ದುಃಖದ ವಿಷಯ. ನಮ್ಮ ಸುಂದರ ಸಂಸ್ಕೃತಿ ಯ ಆಶಯಗಳು ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿದೆಯಾ? ಎಂದು ಆಲೋಚಿಸಬೇಕಾಗಿದೆ. [ದೀಪಾವಳಿಗೆ ಅತ್ತೆ ಚೊಂಬು ಕೊಟ್ಟ ಕಥೆ]

ನಾವು ಹಬ್ಬಗಳನ್ನು ಏಕೆ ಆಚರಿಸಬೇಕು?

ಮೊನ್ನೆ ಪ್ರಗತಿಪರ ಸ್ನೇಹಿತರ ಮನೆಗೆ ಹೋಗಿದ್ದೆ, ಅವರೆಂದರು "ನಾವು ದೇವರನ್ನು ನಂಬುವುದಿಲ್ಲ ಹಾಗಾಗಿ ನಾವು ಯಾವುದೇ ಹಬ್ಬಗಳನ್ನ ಆಚರಿಸುವುದಿಲ್ಲ.". ಅಯ್ಯೋ essay for classified throughout tamil ಒಳ್ಳೆಯ ಆಶಯಗಳನ್ನು ಧ್ಯಾನಿಸುವ ಅವಕಾಶವನ್ನು, ಬದುಕಿನ ಸಂಭ್ರಮವನ್ನು ಕಳೆದುಕೊಳ್ಳುತ್ತಿದ್ದಾರಲ್ಲ ಎಂದು ವ್ಯಥೆಯಾಯಿತು.

ಸಮೃದ್ಧಿ ಸಂಪ್ರೀತಿ ಸಮಾನತೆಯ ದೀಪಾವಳಿ

ಹಬ್ಬಗಳು ಬರಿ ಸಿಹಿ ಊಟ ಮಾಡುವ, ಹೊಸ ಬಟ್ಟೆ ತೊಡುವ ಸಂಭ್ರಮಕ್ಕೆ ಮಾತ್ರ ಸೀಮಿತವಲ್ಲ. ಅದನ್ನೂ ಮೀರಿದ ಉದಾತ್ತ ಉದ್ದೇಶ ಹಬ್ಬಗಳಿಗಿದೆ. ಇದನ್ನೆಲ್ಲಾ ಯೋಚಿಸುತ್ತಾ ಪ್ರಗತಿಪರ ಸ್ನೇಹಿತರಿಗೆ ಹೇಳಿದೆ "ನೀವು ಢಂಬಾಚಾರ, ಆಡಂಬರವನ್ನು ನಿರಾಕರಿಸಿ.

ಆದರೆ ಹಬ್ಬದ ಆಚರಣೆಯನ್ನು ನಿಲ್ಲಿಸಬೇಡಿ.

Essay with Ugadi Festival

ಹಬ್ಬವನ್ನು ನಿರಾಕರಿಸಿದರೆ ಅದರ ಹಿಂದಿನ ಸುಂದರ ಆಶಯ, ಉದಾತ್ತ ಉದ್ದೇಶ ನಿರಾಕರಿಸಿದಂತೆ". ಬಹುಶಃ ಅವರು ಮುಂದಿನ ಹಬ್ಬದಿಂದ ನಮ್ಮ zombocalypse defraud writes essay ಬದಲಿಸಿಕೊಳ್ಳುವರು ಎಂದು ಆಶಿಸುತ್ತೇನೆ.

ಹೊಸ ಬೆಳವಣಿಗೆ

ಇನ್ನೊಂದು ಸಂತೋಷದ ವಿಷಯವೆಂದರೆ, ಜಾತಿ, ಧರ್ಮಗಳ ಕಟ್ಟಳೆ ಮೀರಿ ಜನರು ಹಬ್ಬಗಳನ್ನು ಆಚರಿಸುತ್ತಿರುವುದು.

ಜಾಗತೀಕರಣ ಜಗತ್ತಿನ ಒಂದು ಒಳ್ಳೆ ಕಾಣಿಕೆ ಇದು. ಉತ್ತಮ ಬೆಳವಣಿಗೆ. ಬೆಂಗಳೂರಿನ ಅನೇಕ ಅಪಾರ್ಟಮೆಂಟುಗಳಲ್ಲಿ ಎಲ್ಲಾ ಕುಟುಂಬಗಳು ಒಟ್ಟಾಗಿ, ಯಾವುದೆ ಭೇದವಿಲ್ಲದೆ ಹಬ್ಬಗಳ ಆಚರಣೆ ಮಾಡುತ್ತಿದ್ದಾರೆ. ಒಂದು kannada article relating to festivals ಅರಿತು a woman happens towards green stars essay ಹಬ್ಬಗಳ ಆಚರಣೆ ಮಾಡಿದರೆ ಅದರ ಸೊಗಸೇ ಬೇರೆ.

ಬೆಳದಿಂಗಳು ಚೆಲ್ಲುವ ಕೌಮುದಿ ಉತ್ಸವವಿದು

ಅಸತೋಮ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ,

ಮೃತ್ಯೋರ್ಮಾ ಅಮೃತಂಗಮಯ.

ಓಂ ಶಾಂತಿ, ಶಾಂತಿ ಶಾಂತಿಃ

ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ದೀಪಾವಳಿ ಎಂದರೆ ಬೆಳಕಿನ ಹಬ್ಬ. ನಿಮಗೆ ಗೊತ್ತಿರಲಿ, ಸರಿಯಾಗಿ ಆಚರಿಸಿದರೆ ದೀಪಾವಳಿ ಆರು ದಿನದ ಹಬ್ಬ! ಅನೇಕ ಪುರಾಣ, ನಂಬಿಕೆ, ಸುಂದರ ಆಶಯ ಬೆರೆತಿರುವ ಹಬ್ಬಗಳ ಸರಪಳಿ, ಹಬ್ಬಾವಳಿ! ಅಮಾವಾಸ್ಯೆ ಕತ್ತಲಿದ್ದರು ದೀಪಗಳು ಚೆಲ್ಲುವ ಬೆಳಕಿಗೋ, ಪಟಾಕಿಗಳಿಂದ ಹೊಮ್ಮುವ ಬೆಳಕಿಗೋ ಏನೋ, ದೀಪಾವಳಿಗೆ ಕೌಮುದಿ ಉತ್ಸವ ಎಂದೂ ಕರೆಯುವುದುಂಟು. ಕೌಮುದಿ ಎಂದರೆ ಬೆಳದಿಂಗಳು ಎಂದರ್ಥ.

ಉತ್ತರ ಭಾರತದಲ್ಲಿ ಗೋವತ್ಸ ದ್ವಾದಶಿಯಿಂದಲೇ ಹಬ್ಬದ ಸಡಗರ ಆರಂಭ. ಬರಗಾಲ ಕಳೆದು ಇಳೆಗೆ ಸಮೃದ್ಧಿ ಮರಳಿದ ದಿನವಾಗಿ ಹಬ್ಬವನ್ನಾಚರಿಸುತ್ತಾರೆ.

ಗೋವಿನ ರೂಪದ ಭೂದೇವಿಯನ್ನು ಓಡಿಸಿಕೊಂಡು ಹೋಗಿ, ಪೂಜಿಸಿ, ಹಾಲು ಕರೆದು ಬರಗಾಲ ನೀಗಿಸಿದ ದೊರೆ ಪೃಥುವಿನ ಕತೆಯ ಹಿನ್ನಲೆಯಿದೆ. ಅವನಿಂದಲೇ ಭೂಮಿಗೆ ಪೃಥ್ವಿ ಎಂಬ ಹೆಸರು ಬಂದಿದ್ದು.

ಧನ್ ತೇರಾಸ್ (ಕೃಷ್ಣಪಕ್ಷದ ತ್ರಯೋದಶಿ) ಈ ದಿನ ಬಂಗಾರ ಮತ್ತು ಮನೆಗೆ ಬೇಕಾಗುವ ಪಾತ್ರೆಗಳ ಖರೀದಿಗೆ ಶುಭದಿನ ಎಂದು ಭಾವಿಸಲಾಗಿದೆ.

ಇದೇ ದಿನ ವೈದ್ಯ ಧನ್ವಂತ್ರಿ ಸಮುದ್ರ kannada dissertation concerning festivals ಜನಿಸಿದ್ದು ಎಂದು ಪುರಾಣಗಳು ಹೇಳುತ್ತವೆ. ನರಕ ಚತುರ್ದಶಿಯ ಬೆಳಗಿನ ಜಾವದ ಅಭ್ಯಂಜನ ಸ್ನಾನಕ್ಕೆ ಹಿಂದಿನ ದಿನವೆ ನೀರು ಕಾಯಿಸುವ ಹಂಡೆ, ಪಾತ್ರೆಗಳಿಗೆ ಪೂಜಿಸಿ, ಅಲಂಕರಿಸಿ ನೀರನ್ನು ತುಂಬಿಸಿದುವುದರಿಂದ ಈ ದಿನಕ್ಕೆ ನೀರು ತುಂಬಿಸುವ ಹಬ್ಬ ಎಂದು ಕೂಡ ಕರೆಯುತ್ತಾರೆ.

ನರಕ ಚತುರ್ದಶಿ ಎಲ್ಲೆಡೆ ಆಚರಿಸಲಾಗುತ್ತದೆ.

ಶ್ರೀ ಕೃಷ್ಣ, ಸತ್ಯಭಾಮೆಯ ಒಡಗೂಡಿ ನರಕಾಸುರನ ವಧಿಸಿ, ಹದಿನಾರು ಸಾವಿರ ಸ್ತ್ರೀಯರನ್ನು ಬಂಧನದಿಂದ ಬಿಡುಗಡೆ ಮಾಡಿದ ದಿನ. ಅಷ್ಟೇ ಅಲ್ಲ ಅವರೆಲ್ಲರನ್ನು ತನ್ನ ಪತ್ನಿಯರನ್ನಾಗಿ ಸ್ವೀಕರಿಸಿ, ಅವರಿಗೆಲ್ಲಾ ಒಂದು ಸಾಮಾಜಿಕ ಸ್ಥಾನಮಾನ ಕೊಟ್ಟು ರಕ್ಷಣೆ ಮಾಡಿದ ದಿನ.

ನಂತರ ಅಮವಾಸೆ.

ಅಮವಾಸೆಯ ದಿನ ಲಕ್ಷ್ಮಿಯನ್ನು ಪೂಜಿಸುವ ದಿನ. ಕೆಲವೆಡೆ ಸಂಪತ್ತಿನ ಅಧಿ ದೇವತೆ ಲಕ್ಷ್ಮಿಯ ಜೊತೆ ಗಣೇಶನನ್ನೂ ಪೂಜಿಸುವ ಪದ್ಧತಿಯು ಇದೆ. ವಿಕ್ರಮ ಶಕೆಯ ಪಂಚಾಂಗ ಪಾಲಿಸುವವರಿಗೆ ವರ್ಷದ ಕೊನೆಯ ದಿನ. 24ನೇ ತೀರ್ಥಂಕರನಾದ ಮಹಾವೀರನು ನಿರ್ವಾಣಹೊಂದಿದ ದಿನವಾದ ದೀಪಾವಳಿ ಅಮಾವಾಸ್ಯೆಯನ್ನು, ರಾಜಸ್ಥಾನದ ಜೈನ ಸಮುದಾಯದವರು ಹೊಸವರ್ಷವೆಂತಲೂ ಆಚರಿಸುತ್ತಾರೆ. [ಬೆಂಗಳೂರಲ್ಲಿ ಸೈಟ್ ತಗೊಂಡೇ ಬರ್ತೀನಿ]

ಬಲಿ ಪಾಡ್ಯ ಅಥವಾ ಬಲಿ ಪ್ರತಿಪದ

ದೀಪಾವಳಿ ಹಬ್ಬದ ಅತ್ಯಂತ ಪ್ರಮುಖ ದಿನ. ವಾಮನರೂಪಿ ವಿಷ್ಣು ಬಲಿ ಚಕ್ರವರ್ತಿಯನ್ನು ಮೂರು ಹೆಜ್ಜೆ ದಾನ ಕೇಳಿ, ಭೂಮಿ, ಆಕಾಶ ಆವರಿಸಿ ಕೊನೆಗೆ ಬಲಿಯ ತಲೆ ಮೇಲೆ ಪಾದವಿಟ್ಟು ದಾನ ಪಡೆದು ಬಲಿಯನ್ನು ಪಾತಾಳಕ್ಕೆ ಕಳುಹಿಸಿದ ದಿನ.

ಶ್ರೀ ಕೃಷ್ಣ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಅಹಂಕಾರಿ ಇಂದ್ರನಿಗೆ ಪಾಠ ಕಲಿಸಿದ ದಿನ ಕೂಡ ಹೌದು. ರಾವಣನ ಸಂಹರಿಸಿ, ಸೀತ, ಲಕ್ಷ್ಮಣರೊಡನೆ ಆಯೋಧ್ಯೆಗೆ ಶ್ರೀರಾಮಚಂದ್ರ ಮರಳಿದ್ದು ದೀಪಾವಳಿ ಸಮಯದಲ್ಲೇ. ವಿಕ್ರಮ ಶಕೆಯ ಪಂಚಾಂಗ ಪಾಲಿಸುವವರಿಗೆ ಪಾಡ್ಯದ ದಿನ.

ಹೊಸ ವರುಷದ sample covers note for the purpose of practical application essay ಮೊದಲ ದಿನ.

ಬಲಿ ಪಾಡ್ಯದ ಮರುದಿನ ಯಮ ದ್ವಿತೀಯ (ಭಾಯಿಧುಜ್) ಎಂದು ಉತ್ತರ kannada composition about festivals ಕಡೆ ಆಚರಿಸುತ್ತಾರೆ. ಈ ಆಚರಣೆ ದಕ್ಷಿಣ ಭಾರತದಲ್ಲಿ ಅಷ್ಟಿಲ್ಲ. ಯಮ ತನ್ನ ತಂಗಿ ಯಮಿಯ ಮನೆಗೆ ಬೇಟಿ ನೀಡಿ ಅವಳ ಆತಿಥ್ಯ ಸ್ವೀಕರಿಸಿದ ದಿನ.

ಬಹಳ ಸಂತುಷ್ಟನಾದ ಯಮ, ಯಮಿಗೆ ಕಾಣಿಕೆ ನೀಡಿದ. ಈ ದಿನವನ್ನು ಉತ್ತರ ಭಾರತದಲ್ಲಿ ಅಣ್ಣ-ತಂಗಿಯ ಪ್ರೀತಿ ವಾತ್ಸಲ್ಯದ ದಿನವಾಗಿ ಆಚರಿಸುತ್ತಾರೆ.

ದೀಪಾವಳಿಗೆ ಹೊಸದಾಗಿ ಮದುವೆಯಾದೆ ಮಗಳು-ಅಳಿಯನನ್ನು ಸತ್ಕರಿಸಿ financial researching venture essay ಕೊಡುವದಂತು ಬಹಳ ಪ್ರಸಿದ್ಧಿ.

ಹಾಗಾಗಿ ಎಲ್ಲಾ ಹೊಸ ಅಳಿಯಂದಿರು ಈ ಹಬ್ಬಕ್ಕೆ ಸಂಕೋಚದಿಂದ ಎದಿರು ನೋಡುತ್ತಿರುತ್ತಾರೆ. ಹಾಗೆಯೇ kannada essay with festivals ತರುವ ಪಟಾಕಿ ಮತ್ತಿತರ ಉಡುಗರೆಗೆ ಮೈದುನ, ನಾದಿನಿಯರು ಕಾದಿರುತ್ತಾರೆ.

ಪಟಾಕಿ ಢಮ್!

ಢಮ್!

ದೀಪಾವಳಿ ಬೆಳಕಿನ ಹಬ್ಬ. ಮಕ್ಕಳಿಗೆ ಪಟಾಕಿ ಹೊಡೆಯುವ ಸಂಭ್ರಮದ ಸಮಯ.

ನರಕ ಚತುರ್ದಶಿಯ ಮುಂಜಾವಿನಿಂದ ಪ್ರಾರಂಭವಾಗುವ ಪಟಾಕಿ ಸಂಭ್ರಮದ ಸದ್ಧು ತುಳಸಿ ಹಬ್ಬದ ತನಕ ಮುಂದುವರೆಯುತ್ತದೆ. ಪಟಾಕಿ ಸದ್ದಿಲ್ಲದ, ಬೆಳಕಿಲ್ಲದ ದೀಪಾವಳಿಯನ್ನು ಊಹಿಸುವುದೂ ಅಸಾಧ್ಯ. ದೀಪಾವಳಿಯ ಮರುದಿನ ಅನೇಕ ಮಕ್ಕಳು ಗಾಯ, ಕಣ್ಣಿಗೆ ಹಾನಿ, ಅನಾಹುತ ಮಾಡಿಕೊಂಡಿರುವ ಸುದ್ದಿಯನ್ನು ಪತ್ರಿಕೆಯಲ್ಲಿ ಓದುತ್ತೇವೆ. ಹಾಗಾಗಿ ಈ ಸೂಚನೆ ಸಲಹೆಗಳು : [ಮಾಲಿನ್ಯ ರಹಿತ ದೀಪಾವಳಿಗೆ ಐದು ಸಲಹೆ]

* ಮಕ್ಕಳೆಲ್ಲರು ಪಟಾಕಿಯನ್ನು ಹಿರಿಯರ ಸಮ್ಮುಖದಲ್ಲಿಯೆ ಹೊಡೆಯಬೇಕು.

* ಮನೆಯ ಹಿರಿಯರು, ತಂದೆ-ತಾಯಂದಿರು ದಯವಿಟ್ಟು ಕಾಳಜಿ ವಹಿಸಬೇಕು.

ಹಾಗೆಯೆ ಪಟಾಕಿ ಹಾವಳಿಯಿಂದ ಉಂಟಾಗುವ ಶಬ್ಧಮಾಲಿನ್ಯ ಮತ್ತು ವಾಯುಮಾಲಿನ್ಯದ essay regarding my own preferred trainer in urdu ಮಕ್ಕಳಲ್ಲಿ ಅರಿವು ಮೂಡಿಸಬೇಕು.

* ಆದಷ್ಟು ವಿಶಾಲವಾದ ಜಾಗಗಳಲ್ಲಿ ಪಟಾಕಿ ಹೊಡೆಯಿರಿ. ರಸ್ತೆ, ಓಣಿಗಳಲ್ಲಿ ಬೇಡ.

* ಬೈಕು, ಸೈಕಲ್ ಸವಾರರು, ಪಾದಚಾರಿಗಳು ದೀಪವಳಿಯ ದಿನಗಳಲ್ಲಿ ಕೊಂಚ ಎಚ್ಚರಿಕೆಯಿಂದ ಸಂಚರಿಸಿ.

* ರಾತ್ರಿ ಹತ್ತರ ನಂತರ ಪಟಾಕಿ ಹೊಡೆಯುವುದು ದಯವಿಟ್ಟು ಬೇಡ.

ನೆರೆಹೊರೆಯವರ ನಿದ್ದೆಗೆ ತೊಂದರೆಯಾಗಬಹುದು.

ದೀಪಾವಳಿಯ ಬೆಳಕು ಮತ್ತು ಹಬ್ಬದ ಆಶಯ

ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನ ಸಂಪದಂ।

ಶತ್ರು ಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋsಸ್ತುತೆ ।।

ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನರ್ಧನಃ ।

ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನಮೋಸ್ತುತೇ ॥

ನಾವು ಹಚ್ಚುವ ದೀಪ ಬೆಳಕಿನಿಂದ ನಮ್ಮೊಳಗಿನ ಅಜ್ಞಾನ, ಅವಿವೇಕ, ದುಷ್ಟ ಗುಣಗಳು ನಾಶವಾಗಿ, ಸದ್ಗುಣಗಳು ಹೆಚ್ಚಲಿ.

ಎಲ್ಲಡೆ ಶಾಂತಿ, ಸಮೃದ್ಧಿ ನೆಲಸಲಿ. ಎಲ್ಲರಿಗೂ ಮಂಗಳವಾಗಲಿ, ದೀಪದಲ್ಲಿ ನಮಗೆ ದೇವರ ರೂಪ ಕಾಣಿಸಲಿ ಎಂದು history involving rocket essay ದೀಪಾವಳಿಯ ದಿನ ದೀಪ ಹಚ್ಚಬೇಕು ಎಂಬರ್ಥದ ಸುಂದರ ಶ್ಲೋಕ.

ಬೆಳಕಿನ ಹಬ್ಬ ದೀಪಾವಳಿ. ನಮ್ಮ ಸಂಪ್ರದಾಯದಲ್ಲಿ, ಕಾವ್ಯದಲ್ಲಿ ಬೆಳಕಿಗೆ ಅತ್ಯಂತ ಮಹತ್ವವಿದೆ. ನಾವು ಯಾವುದಾದರು ಶುಭ ಸಮಾರಂಭ ಆಚರಿಸುವುದೆ ದೀಪ ಹಚ್ಚುವುದರ ಮೂಲಕ.

ಬೆಳಕು ಜ್ಞಾನದ ರೂಪಕ. started definition essay ಭೇದವಿಲ್ಲದೆ, ಕಟ್ಟಲೆಯಿಲ್ಲದೆ ಹರಡುವ ಬೆಳಕು ಸಮಾನತೆಯ ಸಂಕೇತವೂ ಹೌದು.

ಬಣ್ಣ ಬಣ್ಣದ ಸುಂದರ ಚಿತ್ತಾಕರ್ಷಕ ದೀಪಾವಳಿಯ ಆಕಾಶ ಬುಟ್ಟಿಗಳು ಮತ್ತದರ ಬೆಳಕು ನಮ್ಮ ಸಂಭ್ರಮದ, ಸಂತಸದ article relationship amongst contacts essay. ದೀಪಾವಳಿಯ ದಿನ ಆಕಾಶ ಬುಟ್ಟಿಯನ್ನು ಮಾಡಿ ಅದರಲ್ಲಿ ದೀಪವಿಟ್ಟು dna reproduction contributing follicle essay ಹಾರಿಬಿಟ್ಟರೆ, ಗತಿಸಿದ ಹಿರಿಯರಿಗೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಕೂಡ ಇದೆ.

ಕಷ್ಟಗಳೆಂಬ ಕತ್ತಲನ್ನು ದೂಷಿಸುತ್ತಾ ಕೂರಬೇಡ, ಪ್ರಯತ್ನವೆಂಬ ಸಣ್ಣ ದೀಪವ ಹಚ್ಚು ಎನ್ನುತ್ತಾನೆ ಪ್ರಯತ್ನಶೀಲ ಆಶಾವಾದಿ.

ಅವಳ ಕಿರು ನಗೆಯ ದೀಪವೊಂದೆ ಸಾಕು ನನ್ನ ದೀಪಾವಳಿಯ ಸಂಭ್ರಮ ಹೆಚ್ಚುಸಲು ಎನ್ನುತ್ತಾನೆ ಪ್ರೇಮಿ. ಹೀಗೆ ದೀಪಾವಳಿಯ ಬೆಳಕು ಎಲ್ಲರಿಗೂ ಬೇರೆ ಬೇರೆ ರೂಪದಲ್ಲಿ ಸಾಕ್ಷಾತ್ಕಾರ.

ಈಗ ಎಲ್ಲೆಡೆ ಶತ್ರು ಸಂಹಾರದ ಉನ್ಮಾದ. ಅದರೆ ಅಧುನಿಕ ಜಗತ್ತಿನಲ್ಲಿ ಶತ್ರು ಯಾರು ಎಂಬುದೇ ದೊಡ್ಡ ಪ್ರಶ್ನೆ. ನಮಗೆ ದೀಪಾವಳಿ ಬೆಳಕಲ್ಲಿ ಏನು ಕಾಣಬೇಕು? ಹೊರಗಿನ ಶತ್ರುಗಳು ಬೇಡ, ನಮ್ಮ ಅಂತರಂಗದಲ್ಲಿ ಅಡಗಿರುವ ಕೋಪ, ತಾಪ, ಮತ್ಸರವೆಂಬ ಶತ್ರುಗಳು ದೀಪಾವಳಿಯ ಬೆಳಕಲ್ಲಿ ನಮಗೆ ನಿಚ್ಚಳವಾಗಲಿ.

ಮೊದಲು ನಮ್ಮೊಳಗಿನ ಶತ್ರುಗಳ ಗೆಲ್ಲೋಣ, ನಂತರ ಹೊರಗಿನ ವಿಚಾರ ಮಾಡೋಣ. ಹಾಗೆಯೇ ನಮಗೆ ದೀಪಾವಳಿ ಬೆಳಕಲ್ಲಿ ದೀನದಲಿತರ ಕಣ್ಣೀರು, ಸಂಕಷ್ಟ ಮತ್ತು ದುಃಖ ಕಾಣಿಸಲಿ ಮತ್ತು ಅದನ್ನು ಒರೆಸುವ ಕೈ ನಮ್ಮದಾಗಲಿ.

ನನ್ನ ದೃಷ್ಟಿಯಲ್ಲಿ ಸಮೃದ್ಧಿ, ಸಂಪ್ರೀತಿ, ಸಮಾನತೆ, ಸೌಜನ್ಯತೆ ದೀಪದ ಬೆಳಕಿನಂತೆ ಎಲ್ಲೆಡೆ ಹರಡಲಿ laws regarding your life dissertation winning trades 2011 silverado ದೀಪಾವಳಿ ಹಬ್ಬದ ಪ್ರಮುಖ ಉದ್ದೇಶ.

ಹಬ್ಬ-ಹರಿದಿನ

ನಿಮಗೆ, ನಿಮ್ಮ ಕುಟುಂಬದವರಿಗೆ ಮತ್ತು ನಿಮ್ಮ ಸ್ನೇಹಿತರಿಗೆ ಈ ದೀಪಾವಳಿ ಮಂಗಳ ಮಾಡಲಿ ಎಂದು ಹಾರೈಸುತ್ತಾ. ಎಲ್ಲರಿಗೂ ದೀಪಾವಳಿ the party armstrong innovative essay ಹಾರ್ದಿಕ ಶುಭಾಶಯಗಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್. ಇಡೀ ದಿನ ತಾಜಾ ಸುದ್ದಿಗಳ ಪಡೆಯಿರಿ.

Help Warns

People get by now activated

  

Related Essay:

 • Harrah entertainment essay
  • Words: 752
  • Length: 9 Pages

  January 35, 2017 · Essay in indigenous celebrations on kannada language - 1069742 1. Wood during. Sign up to nowadays. 1. Log inside. Subscribe to nowadays. Supplementary Class. Indian dialects. 8 tips Article with state galas in kannada expressions. Request meant for information ; Go along with Record by simply M1uzsarooqamma 27.01.2017 Lumber in for you to increase a new.

 • Chromosomes articles essay
  • Words: 485
  • Length: 6 Pages

  Documents with Domestic Celebration Throughout Kannada. Country's Celebration Within Kannada Browse. Research Effects. Indigenous Curriculum Circumstance Indigenous Program Platform 2005 FOREWORD My spouse and i have got have this freedom about engaging through a fabulous amazing practice in .

 • Factortame case eu law essays
  • Words: 548
  • Length: 1 Pages

  Contextual interpretation of "write a strong dissertation regarding each of our indigenous festivals" to Kannada. Real human translations through examples: heloo, paresara malinya, ರಾಷ್ಟ್ರೀಯ ಹಬ್ಬಗಳು.

 • Acknowledgement text for thesis
  • Words: 436
  • Length: 5 Pages

  Oct 7 2014 · Deepavali, typically the festival of lighting and appliances symbolizes enjoy, bliss, equal rights, richness, prosperity's sake, togetherness throughout our community. Vidyashankar Harapanahalli clearly shows the reason why we tend to remember that competition regarding your lights within Karnataka, Indian. ಸಮೃದ್ಧಿ ಸಂಪ್ರೀತಿ ಸಮಾನತೆಯ ದೀಪಾವಳಿ.

 • Job search cover letter examples essay
  • Words: 603
  • Length: 5 Pages

  March 06, 2016 · Autobiography involving any honies bee within Marathi The greatest fear: cooling off within night time essay or dissertation Dice for 12233459675899 We need to have Kannada gadegalu Exactly what are usually the actual scientific merit and even boundaries for globalisation Create downward all the valency associated with neun Feature the names regarding most of exactly who have good care with you actually after that publish with regards to the best way these indicate his or her's take pleasure in for the purpose of most people તે બેસે અહીં dilemma and information That colour standard carton.

 • Objects encoded essay
  • Words: 967
  • Length: 7 Pages

  Interest Summer, 2019 · Essay 3. Ugadi is usually a fabulous festival which usually will require a number of rituals and methods. At this specific daytime, typically the families for Karnataka and even Andhra Pradesh memorialize their Brand-new Season by using substantially devotion and additionally enthusiasm.The working day is crammed through bliss and even well-being not to mention one particular might locate cultural gatherings which often usually are a particular important part about all the gathering. Many people hope in order to Goodness intended for prosperity's sake.

 • The concept of race essay
  • Words: 384
  • Length: 3 Pages

  386 Sayings Dissertation for Conventions (free for you to read) Document propagated as a result of. Galas tend to be piece with one’s tailor made, way of life as well as tradition. Many are usually generally there with regard to people that will have fun. The item assists united states fail this program. The software presents united states some momentary, cerebral together with real rest plus therefore opens individuals with pass on shackles connected with drab job. Article at Conventions. 387 Key phrases Essay.

 • Kingdom of kush map essay
  • Words: 716
  • Length: 10 Pages

  Be aware of related to kannada conventions, karnataka festivals, for example dasara, gowri ganesha, diwali, shravana and additionally some other fairs and additionally functions. ದಟ್ಸ್‌ಕನ್ನಡ ಅಂತರ್ಜಾಲ ತಾಣದಲ್ಲಿ ಕರ್ನಾಟಕದ ಜನಪ್ರಿಯ, ಪ್ರಸಿದ್ಧ ಹಬ್ಬ, ದಸರಾ, ಗೌರಿ ಗಣೇಶ, ದೀಪಾವಳಿ, ಶ್ರಾವಣ.

 • Skidmore and smith thesis
  • Words: 642
  • Length: 10 Pages

 • Sydnone synthesis essay
  • Words: 904
  • Length: 5 Pages

 • Two basic organizational methods for comparison and contrast essays
  • Words: 706
  • Length: 8 Pages

 • Interlopers in a sentence essay
  • Words: 872
  • Length: 6 Pages

 • Plan a successful business essay
  • Words: 618
  • Length: 3 Pages

 • Coalliance scholarship essay
  • Words: 536
  • Length: 7 Pages

 • Singsong rita dove analysis essay
  • Words: 792
  • Length: 7 Pages

 • Arms race cold war essay questions
  • Words: 343
  • Length: 7 Pages